ಇವ್ರಿಗೆ ಕಾಣ್ಸೋದೇನಿದ್ರೂ ಬೆಂಗಳೂರು ಮೈಸೂರು ಮಾತ್ರ | Oneindia Kannada

2022-09-28 2,217

cm bommai concerned about north Karnataka tourism. Officials do only bangalore mysore but bommai started encouraging tourism in north Karnataka

ಇವ್ರು ಹಿಂಗಾದ್ರೆ ಬಗ್ಗೋದಿಲ್ಲ‌ ಅಂತ ಸಿ.ಎಂ ಏನ್ಮಾಡಿದ್ರು ಗೊತ್ತಾ..? ಉತ್ತರ ಕರ್ನಾಟಕದಲ್ಲಿ ಟೂರಿಸಂಗೆ ಅದ್ಭುತ ಅವಕಾಶಗಳಿದೆ.
ಟೂರಿಸಂ ಇಲಾಖೆಯವ್ರಿಗೆ ಕಾಣ್ಸೋದೇನಿದ್ರೂ ಬೆಂಗಳೂರು ಮೈಸೂರು ಮಾತ್ರ. ಉತ್ತರ ಕರ್ನಾಟಕದಲ್ಲೂ ಮಾಡಿಸ್ತೀನಿ ಅಂದ್ರು.
#kanakadasa
#tourism
#uttarakarnataka
#northkarnataka